ಮಾರ್ಚ್ ೫ - ಮಾರ್ಚ್ ತಿಂಗಳ ಐದನೆಯ ದಿನ. ಟೆಂಪ್ಲೇಟು:ಮಾರ್ಚ್ ೨೦೨೪ == ಘಟನೆಗಳು == ೧೯೩೧ – ಬ್ರಿಟಿಶ್ ಆಳ್ವಿಕೆ: ಗಾಂಧಿ–ಅರ್ವಿನ್ ಒಪ್ಪಂದಕ್ಕೆ ಸಹಿಹಾಕಲಾಯಿತು. == ಜನನ == ೧೯೭೪ – ಎವಾ ಮೆಂಡೆಸ್, ಅಮೇರಿಕಾದ ರೂಪದರ್ಶಿ ಮತ್ತು ನಟಿ == ನಿಧನ == ೧೯೫೩ - ಸೋವಿಯಟ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಮಹಾ ಕಾರ್ಯದರ್ಶಿ ಜೋಸೆಫ್ ಸ್ಟಾಲಿನ್.